ನನ್ನ ಪ್ರೀತಿಯ ಓದುಗರಿಗೆ ನಮಸ್ಕಾರ ,
ನಾವು ನಮ್ಮ ಜೀವನದಲ್ಲಿ ಎಷ್ಟು ಸಮಯವನ್ನು ಆಲೋಚನೆಯಲ್ಲಿ ಕಳೆಯುತ್ತೇವೆ ? ಇದು ನಿಮಗೆ ನೀವೇ ಕೇಳಿಕೊಳ್ಳುವುದಾದ ಪ್ರಶ್ನೆ !
ನಮಗೆ ತಿಳಿಯದೆ ನಾವು ಸುದೀರ್ಘ ಆಲೋಚನೆಯಲ್ಲಿ ತೊಡಗಿಕೊಳ್ಳುತ್ತೇವೆ , ಆದರೆ ಅದರಿಂದ ಎಷ್ಟು ಉಪಯೋಗ ಅಥವ ಯಾವುದಾದರೊಂದು ಚಿಂತೆ ಮಾಡುವುದರಿಂದ ನಮಗೆ ಖುಷಿ ಸಿಗುವುದೇ ? ಇದಕ್ಕೆ ಉತ್ತರ ನಮಗೆ ಸಿಗುವುದಿಲ್ಲ.
ಮನುಷ್ಯನಿಗೆ ಆಲೋಚನೆ ಎಂಬುದು ಪ್ರಕೃತಿ ದತ್ತ ಕೊಡುಗೆ . ಈ ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನು ತನಗೆ ಇರುವ ಇಪ್ಪತ್ನಾಲ್ಕು ತಾಸುಗಳ ಸಮಯದಲ್ಲಿ ಬಹುಪಾಲು ಸಮಯ ಬೇಡದೆ ಇರುವ ವಿಷಯಕ್ಕೆ ಚಿಂತಿಸುತ್ತಾ ತನ್ನ ಅಮೂಲ್ಯ ಸಮಯವನ್ನು ಹಾಳುಮಡುತ್ತಾನೆ. ಚಿಂತಿಸುವುದರಿಂದ ಸಮಯ ವ್ಯರ್ಥವಾದರೆ ಪರವಾಗಿಲ್ಲ , ಆದರೆ ಈ ಚಿಂತೆ ಎಂಬುದು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಉಂಟುಮಡುತ್ತದೆ. ನನಗೆ ತಿಳಿದಿರುವಂತೆ ತುಂಬಾ ಚಿಂತೆಯಲ್ಲಿ ಇರುವ ವ್ಯಕ್ತಿಗಳಲ್ಲಿ ದೇಹದ ಪಿತ್ತ ಪ್ರಮಾಣ ಹೆಚ್ಚಾಗುವುದು , ಕೆಲವರಿಗೆ ಬಿಳಿ ಕೂದಲಿನ ಸಂಖ್ಯೆ ಹೆಚ್ಚಾಗುವುದು. ಗುರುತಿಸುತ್ತಾಹೋದರೆ ಬಹಳಷ್ತು ಖಾಯೀಲೆ ಯೋಚನೆಯಿಂದ ಬರುತ್ತದೆ .
ಯೋಚನೆ ಓಳ್ಳೆಯ ವಿಷಯಕ್ಕಾದರೆ ಅದರಿಂದ ನಮಗೆ ಲಾಭ. ಇಲ್ಲದಿದ್ದರೆ ನಮ್ಮ ಆರೋಗ್ಯಕ್ಕೆ ನಷ್ಟ.